ಫೆಡೋರಾ ಒಂದು ಮುಕ್ತ ಬಳಕೆಗೆ ಲಭ್ಯವಿರುವ ಲಿನಕ್ಸ್ ತಂತ್ರಾಂಶದ ವಿತರಣೆ. ರೆಡ್ ಹ್ಯಾಟ್ ಸಂಸ್ಥೆಯು ಪ್ರಾಯೋಜಿಸಿರುವ ಒಂದು ಸಾಮುದಾಯಿಕ ಸೃಷ್ಟಿ ಇದು. ೨೦೦೩ರಲ್ಲಿ ಮೊದಲು ಹೊರಬಂದ ಈ ತಂತ್ರಾಶವು ೨೦೦೯ರಲ್ಲಿ ತನ್ನ ೧೦ ನೇ ಅವತರಣೆಯಲ್ಲಿದೆ. === ಆವೃತ್ತಿ === === ಫೆಡೋರಾ ಚಿತ್ರ ಗ್ಯಾಲರಿ ===